2 Matching Annotations
  1. Mar 2017
    1. ಕೆಲವರು ನಾರೀ ತುನಾರಾಯಣಿ(ಹೆಣ್ಣು ದೇವರಿಗೆ ಸಮಾನ) ಎನ್ನುತ್ತಾ ಮೋದಿಯವರನ್ನೇ ಪ್ರಶ್ನಿಸಲು ಮುಂದಾದರೆ

      ಪ್ರಶ್ನಾತೀತರ ?

    2. ಸಿಖ್ಖಳಾದ ಗುರ್‌ಮೆಹರ್‌ಗೆ ಸಿಖ್ಖಪಂಥದ ಇತಿಹಾಸ, ಗುರುಗೋವಿಂದ್ ಸಿಂಗ್, ಅವರ ಮಕ್ಕಳನ್ನು ಕೊಂದವರ ಮತ ಇವೆಲ್ಲ ಗೊತ್ತಿರಲೇಬೇಕು ಅಲ್ಲವೆ?

      ಈಗಿನ ಚರ್ಚೆಗೂ ಇದಕ್ಕೂ ಏನು ಸಂಬಂಧ. ಹಾಗೂ ಯುದ್ದ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ. ಮತ ಎಲ್ಲಿಂದ ಬಂತು?